Principal’s Message

Prof. Keerthi Badiadka

Professor and Principal

‘Education is the manifestation of perfection in man’ said Swami Vivekananda. We at SCCMC strive to achieve this goal. Each student is a bundle of unlimited possibilities. The challenge for the education system is to nurture this latent possibility into a reality. Prescribed university syllabus is a means to achieve this ideal. However, a pragmatic approach to match the aspiration of a parent and the dream of a student needs a unique vision. Management at SCCMC is dedicated to the service of the student community. I am happy to work under this management and privileged to have a team of young and enthusiastic teachers.

Principal Resume
Principal Document
Text Book
Together We Achieve More!

- ಹಿರೇಮಗಳೂರು ಕಣ್ಣನ್

ವಿದ್ಯಾರ್ಥಿ ಜೀವನದಲ್ಲಿ ಪಡೆಯಬೇಕಾದ ಪ್ರಶಸ್ತಿ ಪತ್ರ ಯಾವುದು ಗೊತ್ತೆ?

(ತೊಡುವ ಬಟ್ಟೆಯ ಮೇಲಿನ ಮನೋರಂಜಕ ಅಕ್ಷರಗಳು ಅನಾಗರಿಕ ಲಕ್ಷಣಗಳು. ಸಭ್ಯ ಬರಹಗಳು ಸಂಸ್ಕøತಿಯ ಲಕ್ಷಣಗಳು)

ತಂದೆ ತಾಯಿಗಳು ಮಕ್ಕಳ ಬದುಕಿಗೇನು ಕೊಟ್ಟಿದ್ದಾರೆ?

ದೇಹಕ್ಕೆ ‘ಬ್ಲಡ್’ ಕೊಟ್ಟಿದ್ದಾರೆ. ಹೊಟ್ಟೆಗೆ ‘ಫುಡ್’ ಕೊಟ್ಟಿದ್ದಾರೆ. ವಿದ್ಯಾಭ್ಯಾಸಕ್ಕೆ ‘ದುಡ್ಡು’ ಕೊಟ್ಟಿದ್ದಾರೆ. ಆಲೋಚನೆಗೆ ‘ಹೆಡ್’ ಕೊಟ್ಟಿದ್ದಾರೆ. ವಾಸಕ್ಕೆ ‘ಶೆಡ್’ ಕೊಟ್ಟಿದ್ದಾರೆ. ನಿದ್ದೆಗೆ ‘ಬೆಡ್’ ಕೊಟ್ಟಿದ್ದಾರೆ. ಇಂತಹ ‘ಗೆಟಪ್’ ಕೊಟ್ಟ ಹಿರಿಯರನ್ನು ‘ಶಟಪ್’ ಎನ್ನುವುದು ‘ಗೆಟೌಟ್’ ಎನ್ನುವುದು ಆತ್ಮವಂಚನೆಯಾದೀತು.
ಯೋಚಿಸಿ . . . ಮಕ್ಕಳೇ ಯೋಚಿಸಿ . . . . ಗೌರವದಿಂದ ಅವರನ್ನು ಲಕ್ಷಿಸಿ, ರಕ್ಷಿಸಿ. ಅದುವೇ ಪೂಜೆ; ಅವರೇ ದೇವರು. ಅದೇ ಧರ್ಮ; ಅದೇ ಸಂಸ್ಕøತಿ.